Friday, August 28, 2009

ಅಂತೂ ಬರೆದೆ

ನಾನೂ ಬ್ಲಾಗ್ ಬರೆಯೋಣ ಅಂತ ಯೋಚನೆ ಮಾಡಿ ಅಕೌಂಟ್ ತೆಗೆದು ವಾರಗಳಾಯ್ತು. ಏನೂಂತ ಗೀಚಲಿ? ತಿಳಿತಾನೆ ಇಲ್ಲ. ಕಲರವ ಅಂತ ಪುಟಕ್ಕೆ ಹೆಸರೇನೋ ಇಟ್ಟಿದ್ದಾಯ್ತು. ಆದರೆ ಯಾರ ಕಲರವ ನನ್ನ ಮನದೋ ಅಥವಾ ನನ್ನ ಸುತ್ತಲಿನ ಜನಗಳದೋ. ಇರಲಿ. ನಿಧಾನವಾಗಿ ಬರಿತಾ ಹೋದಂತೆ ಸ್ಪಷ್ಟವಾಗಬಹುದು.ಅಂತೂ ಗಣೇಶಾಯ ನಮಹಃ ಮಾಡಿಯಾಯ್ತು ಇವತ್ತು. ನೋಡೋಣಾ ನಾನು ಎಷ್ಟರ ಮಟ್ಟಿಗೆ ಈ ಬ್ಲಾಗ್ ನಲ್ಲಿ ಬರೀತೀನಿ.